ಮಂಜೇಶ್ವರ: ೪೧ನೇ ವರ್ಷದ ಅಯ್ಯಪ್ಪ ದೀಪೋತ್ಸವದ ಸಭೆಯು ಮೀಯಪದವು ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಇತ್ತೀಚೆಗೆ ಚಂದ್ರಶೇಖರ ಪಳ್ಳತಡ್ಕ ಇವರ ನೇತೃತ್ವದಲ್ಲಿ ಜರಗಿತು. ಹೊಸ ಉತ್ಸವ ಸಮಿತಿ ಹಾಗೂ ಉಪ ಸಮಿತಿಯನ್ನು ರೂಪೀಕರಿಸಲಾಯಿತು. ಉತ್ಸವ ಸಮಿತಿ ಅಧ್ಯಕ್ಷರಾಗಿ ದಾಮೋದರ.ಸಿ ತಲೇಕಳ, ಕಾರ್ಯದರ್ಶಿಯಾಗಿ ಅನೂಪ್.ಡಿ ರೈ ಹಾಗೂ ಕೋಶಾಧಿಕಾರಿಯಾಗಿ ಪವನ್ ಆಳ್ವ ಇವರನ್ನು ಆರಿಸಲಾಯಿತು. ಊರ ಪರವೂರ ಭಗವದ್ಭಕ್ತರು ಸಭೆಯಲ್ಲಿ ಪಾಲ್ಗೊಂಡರು.
ಅಯ್ಯಪ್ಪ ದೀಪೋತ್ಸವದ ಪೂರ್ವಭಾವೀ ಸಭೆ
0
ನವೆಂಬರ್ 09, 2019