ಮುಖಪುಟ ಧ.ಗ್ರಾ.ಯೋಜನೆಯ ವತಿಯಿಂದ ಸಹಾಯಧನ ವಿತರಣೆ ಧ.ಗ್ರಾ.ಯೋಜನೆಯ ವತಿಯಿಂದ ಸಹಾಯಧನ ವಿತರಣೆ 0 samarasasudhi ನವೆಂಬರ್ 22, 2019 ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಮೂಕಂಪಾರೆಯ ಬೇಬಿ ಹಾಗೂ ಮಾಧವಿ ಇವರ ಮನೆಗೆ ಹಾನಿಯಾಗಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಧನವಾಗಿ ತಲಾ 5000 ರೂ.ವನ್ನು ಯೋಜನಾಧಿಕಾರಿ ಚೇತನ ವಿತರಿಸಿದರು. ಮೇಲ್ವಿಚಾರಕ ಧನಂಜಯ ಉಪಸ್ಥಿತರಿದ್ದರು. ನವೀನ ಹಳೆಯದು