ಕುಂಬಳೆ: ಪೆರಾಜೆ ಮಾಣಿಮಠದಲ್ಲಿ ಭಾನುವಾರ ನಡೆದ ವಾರ್ಷಿಕೋತ್ಸವ, ಸೂತ್ರಸಂಗಮದ ಸಂದರ್ಭದಲ್ಲಿ ಪ್ರತಿವರ್ಷ ಕೊಡಮಾಡುವ ಕೊಡಗಿನ ಗೌರಮ್ಮ ಸಣ್ಣಕಥಾ ಸ್ಪರ್ಧೆಯ 2019 ನೇ ಸಾಲಿನ ವಿಜೇತರು ಶ್ರೀರಾಮಚಂದ್ರಾಪುರ ಮಠಾಧೀಧ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಬಹುಮಾನ ಸ್ವೀಕರಿಸಿದರು. ಕಥಾಸ್ಪರ್ಧೆಯ ಸಂಚಾಲಕಿ ವಿಜಯಾ ಸುಬ್ರಹ್ಮಣ್ಯ ಕುಂಬಳೆ ಉಪಸ್ಥಿತರಿದ್ದರು. ಕಥಾ ಸ್ಪರ್ಧೆಯಲ್ಲಿ ಜ್ಯೋತಿರವಿರಾಜ್ ವಿಟ್ಳ(ಪ್ರಥಮ), ರತ್ನಕುಮಾರಿ ಕಾಕುಂಜೆ(ದ್ವಿತೀಯ), ಭವ್ಯಾ ಹಳೆಯೂರು ಸಿರಸಿ(ತೃತೀಯ) ಬಹುಮಾನಗಳನ್ನು ಗಳಿಸಿರುವರು.
2019 ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರದಾನ
0
ಜನವರಿ 27, 2020