ಕಾಸರಗೋಡು: ಎಚ್.ಐ.ವಿ. ಝೀರೋ ಸರ್ವೆಲೆನ್ಸ್ ಸೆಂಟರ್ ಗಾಗಿ ಎನ್.ಜಿ.ಒ.ಗಳಿಂದ ಅರ್ಜಿ ಕೋರಲಾಗಿದೆ. ರಾಜ್ಯ ಸಮಾಜಕಲ್ಯಾಣ ಮಂಡಳಿಯು ಸಮಾಜನೀತಿ ನಿರ್ದೇಶನಾಲಯದ ಆರ್ಥಿಕ ಸಹಾಯದೊಂದಿಗೆ ಟ್ರಾನ್ಸ್ ಜೆಂಡರ್ ಗಳಿಗಾಗಿ ಆರಂಭಿಸಲಿರುವ ಎಚ್.ಐ.ವಿ. ಝೀರೋ ಸರ್ವೆಲೆನ್ಸ್ ಸೆಂಟರ್ ಗಳಿಗೆ ಟ್ರಾನ್ಸ್ ಜೆಂಟರ್ ಸೆಕ್ಷುವಲ್ ಹೆಲ್ತ್ ಇಂಟೆರ್ ವೆನ್ಶನ್ ಪ್ರಾಜೆಕ್ಟ್ ಜಾರಿಯಲ್ಲಿ ಅನುಭವವಿರುವ ಎನ್.ಜಿ.ಒ. ಗಳಿಗೆ ಇಲ್ಲಿ ಅವಕಾಶವಿದೆ. ಕಾಸರಗೋಡು, ಎರ್ನಾಕುಲಂ ಜಿಲ್ಲೆಗಳಲ್ಲಿ ಈ ಸೆಂಟರ್ ಗಳಿವೆ. ಅರ್ಜಿಗಳೊಂದಿಗೆ ಎರಡು ಸೆಟ್ ರೆಜಿಸ್ಟ್ರೇಷನ್ ಸರ್ಟಿಫಿಕೆಟ್ನನಕಲು, ಬೈಲಾ, ಹಿಂದಿನ ವರ್ಷಗಳಲ್ಲಿ ಆಡಿಟ್ ನಡೆಸಿದ ಗಣನೆಗಳು, ವಾರ್ಷಿಕ ವರದಿಗಳು, ಆಡಳಿತೆ ಸಮಿತಿ ಸದಸ್ಯರ ಪಟ್ಟಿ, ಸಮಿತಿ ತೀರ್ಮಾನಗಳು ಇತ್ಯಾದಿ ಸಹಿತ 15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಸೆಕ್ರಟರಿ, ಕೇರಳ ಸಂಸ್ಥಾನ ಸಾಮೂಹ್ಯ ಕ್ಷೇಮ ಬೋರ್ಡ್, ಟಿ.ಸಿ.ನಂಬರ್ 17/13521, ಅಂಜನ, ಕೇಶವಪುರಂ ರೋಡ್, ರೋಟರಿ ಜಂಕ್ಷನ್, ಪೂಜಾಪುರ ಪಿ.ಒ., ತಿರುವನಂತಪುರಂ 695012 ಎಂಬ ವಿಳಾಸದಲ್ಲಿ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: 2352258 ಸಂಪರ್ಕಿಸಬಹುದು.
ಎಚ್.ಐ.ವಿ. ಝೀರೋ ಸರ್ವೆಲೆನ್ಸ್ ಸೆಂಟರ್ ಗೆ ಅರ್ಜಿ ಕೋರಿಕೆ
0
ಜನವರಿ 06, 2020