ಕಾಸರಗೋಡು: ಲಾಕ್ ಡೌನ್ ಆದೇಶ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಮತ್ತು ಗುರುವಾರ (ಮಾ.26) ದಂದು ಒಟ್ಟು 51 ಕೇಸುಗಳನ್ನು ಪೆÇಲೀಸರು ದಾಖಲಿಸಿದ್ದಾರೆ.
ಹೊಸದುರ್ಗ ಠಾಣೆಯಲ್ಲಿ 1, ನೀಲೇಶ್ವರದಲ್ಲಿ 4, ರಾಜಪುರಂ ಠಾಣೆಯಲ್ಲಿ 3, ಬೇಕಲದಲ್ಲಿ 4, ಕಾಸರಗೋಡು ನಗರ ಠಾಣೆಯಲ್ಲಿ 7, ಕುಂಬಳೆಯಲ್ಲಿ 3, ಅಂಬಲತ್ತರದಲ್ಲಿ 1, ವಿದ್ಯಾನಗರದಲ್ಲಿ 4, ಚಂದೇರದಲ್ಲಿ 10, ಚೀಮೇನಿಯಲ್ಲಿ 3, ಚಿತ್ತಾರಿಕಲ್‍ನಲ್ಲಿ 1, ಬದಿಯಡ್ಕದಲ್ಲಿ 5, ಬೇಡಗಂನಲ್ಲಿ 2, ಮೇಲ್ಪರಂಬದಲ್ಲಿ 3 ಕೇಸುಗಳನ್ನು ದಾಖಲಿಸಲಾಗಿದೆ. ಒಟ್ಟು 47 ವಾಹನಗಳನ್ನು ವಶಪಡಿಸಲಾಗಿದೆ. 20 ಮಂದಿಯನ್ನು ಬಂಧಿಸಲಾಗಿದೆ.

