HEALTH TIPS

5 ಹೆಲ್ಪ್ ಲೈನ್ ನಂಬ್ರಗಳು

 
          ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನೂತನವಾಗಿ 5 ಹೆಲ್ಪ್ ಲೈನ್ ನಂಬ್ರಗಳು 24 ತಾಸು ಚಟುವಟಿಕೆ ನಡೆಸಲಿದೆ. ಕೊರೊನಾ ಸೋಂಕು ಸಂಬಂಧ ಎಲ್ಲ ಸಹಾಯಗಳಿಗೆ ಹೆಲ್ಪ್ ಡೆಸ್ಕ್ ಸಂಪರ್ಕಿಸಬಹುದು. ರೋಗಬಾಧೆಯ ಶಂಕೆಯಿದ್ದಲ್ಲಿ ಆಸ್ಪತ್ರೆಗೆ ನೇರವಾಗಿ ಭೇಟಿ ನೀಡುವ ಬದಲು ಸಹಾಯ ಕೇಂದ್ರಕ್ಕೆ ಕರೆಮಾಡಿ ಸಲಹೆ ಪಡೆಯಬಹುದು. ದೂರವಾಣಿ ನಂಬ್ರ : 04672209901, 04672209902, 04672209903, 04672209904, 04672209906

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries