ಕಾಸರಗೋಡು: ಜಿಲ್ಲೆಯಲ್ಲಿ ಕೋವಿಡ್-19 ಹರಡುವಿಕೆ ಸಂಬಂಧ ಜಿಲ್ಲೆಯಲ್ಲಿ 694 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 15 ಮಂದಿ ಆಸ್ಪತ್ರೆಯಲ್ಲಿ, 679 ಮಂದಿ ಮನೆಗಳಲ್ಲಿ ನಿಗಾದಲ್ಲಿದ್ದಾರೆ. ನೂತನವಾಗಿ ಇಬ್ಬರನ್ನು ಆಸ್ಪತ್ರೆಯಲ್ಲಿ ನಿಗಾದಲ್ಲಿ ಇರಿಸಲಾಗಿದೆ. 107 ಮಂದಿಯ ಸ್ಯಾಂಪಲ್ ನ ಫಲಿತಾಂಶ ಲಭಿಸಲು ಬಾಕಿಯಿದೆ. ಮಾ.20ರಂದು ಜಿಲ್ಲೆಯಲ್ಲಿ 6 ಮಂದಿಗೆ ಕೊರೋನಾ ಸೋಂಕು ಬಾಧಿಸಿರುವುದು ಖಚಿತಗೊಂಡಿತ್ತು. ಖಚಿತಗೊಂಡವರಲ್ಲಿ 8 ಮಂದಿ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ. ಕೊರೋನಾ ಸೋಂಕು ಬಾಧೆ ಖಚಿತಗೊಂಡವರ ಸಂಪರ್ಕದಲ್ಲಿದ್ದ 54 ಮಂದಿಯನ್ನು ಪತ್ತೆಮಾಡಿ ಅವರನ್ನೂ ನಿಗಾದಲ್ಲಿ ಇರಿಸಲಾಗಿದೆ.
ಕೊರೋನಾ: ಜಿಲ್ಲೆಯಲ್ಲಿ 694 ಮಂದಿ ನಿಗಾದಲ್ಲಿ
0
ಮಾರ್ಚ್ 21, 2020