HEALTH TIPS

ನಾಲ್ಕು ಮದುವೆ ಮನೆಗಳಿಗೆ ಆರೋಗ್ಯ ಇಲಾಖೆಯ ನೋಟೀಸು


         ಕುಂಬಳೆ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಏರ್ಪಡಿಸಿದ ನಿಯಂತ್ರಣದಂಗವಾಗಿ ಕುಂಬಳೆ ಪಂಚಾಯತಿಯ ನಾಲ್ಕು ಮದುವೆ ಮನೆಗಳಿಗೆ ಆರೋಗ್ಯ ಇಲಾಖೆ ನೋಟೀಸು ಜಾರಿಗೊಳಿಸಿದೆ.
       ಮದುವೆ ಸಮಾರಂಭದಲ್ಲಿ 50 ಕ್ಕಿಂತ ಹೆಚ್ಚು ಮಂದಿ ಪಾಲ್ಗೊಳ್ಳಬಾರದು. ಈ ನಿರ್ದೇಶವನ್ನು ಆರೋಗ್ಯ ಇಲಾಖೆ ವಾರಗಳ ಹಿಂದೆಯೇ ನೀಡಿತ್ತು. ಅದಕ್ಕಿಂತ ಹೆಚ್ಚು ಮಂದಿ ಭಾಗವಹಿಸಿದ್ದಲ್ಲಿ ಕಾನೂನಿನ ಉಲ್ಲಂಘನೆಯಾಗಿ ಪರಿಗಣಿಸಲಾಗುವುದು. ಸರಳ ರೀತಿಯಲ್ಲಿ ಮಾತ್ರವೇ ಮದುವೆ ನಡೆಸಬೇಕೆಂದು ನೋಟೀಸಿನಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries