HEALTH TIPS

ಮದ್ಯದಂಗಡಿಯಲ್ಲಿ ಉದ್ದನೆಯ ಕ್ಯೂ


     ಕುಂಬಳೆ:  ಕೊರೊನಾ ವೈರಸ್ ಸೋಂಕು ವ್ಯಾಪಿಸುತ್ತಿದ್ದರೂ ಮದ್ಯದಂಗಡಿಗೆ ಏನೂ ಸಮಸ್ಯೆಯಾಗಿಲ್ಲ. ಕಾಸರಗೋಡಿನ ಎಲ್ಲಾ ಸಿವಿಲ್ ಮದ್ಯದಂಗಡಿಗಳಲ್ಲಿ ಎಂದಿನಂತೆ ಜನದಟ್ಟಣೆ ಕಂಡು ಬರುತ್ತಿದೆ.
        ಮದ್ಯದಂಗಡಿಯಲ್ಲಿ ಸರತಿ ಸಾಲ್ಲಿನಲ್ಲಿ ನಿಲ್ಲುವ ಸಂದರ್ಭದಲ್ಲಿ ಕರಿಷ್ಠ ಒಂದು ಮೀಟರ್ ಅಂತರದಲ್ಲಿ ನಿಂತಿರಬೇಕೆಂದು ಆದೇಶ ನೀಡಿದ್ದರೂ ಈ ಆದೇಶ ಇಲ್ಲಿ ಪಾಲಿಸಲಾಗುತ್ತಿಲ. ಹತ್ತಿರಹತ್ತಿರ ನಿಂತು ಸರದಿ ಬೆಳೆದಿದೆ.
    ಕೇರಳ ಸರ್ಕಾರ ಮದ್ಯದಂಗಡಿಗಳನ್ನು ಮುಚುದಿರಲು ತೀರ್ಮಾನಿಸಿದ್ದರಿಂದಾಗಿ ಎಂದಿನಂತೆ ಮದ್ಯಪಾನಿಗಳು ಮದ್ಯದಂಗಡಿಯ ಮಂದೆ ಸರದಿಯಲ್ಲಿ ನಿಂತಿರುವುದು ಸೀತಾಂಗೋಳಿ, ಮುಳ್ಳೇರಿಯಗಳ ಸರ್ಕಾರಿ ಬಿವರೇಜ್ ಔಟ್ ಲೆಟ್ ಗಳಲ್ಲಿ ಕಂಡುಬಂತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries