ಕಾಸರಗೋಡು: ಕೊರೊನಾ ಸೋಂಕು ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಮುಚ್ಚಯದಲ್ಲಿ ಸಿಬ್ಬಂದಿಗೆ ಮಾಸ್ಕ್, ಜನಜಾಗೃತಿ ಕರಪತ್ರ ಮತ್ತು ಸಾನಿಟೈಸರ್ ಗಳ ವಿತರಣೆ ನಡೆಯಿತು. ಜಿಲ್ಲಾ ಶುಚಿತ್ವಮಿಷನ್ ನೇತೃತ್ವದಲ್ಲಿ ಎಸ್.ಬಿ.ಐ. ವಿದ್ಯಾನಗರ ಶಾಖೆಯ ಸಹಕಾರದೊಂದಿಗೆ ಈ ಚಟುವಟಿಕೆ ನಡೆಯಿತು. ಹೆಚ್ಚುವರಿ ದಂಡನಾಧಿಕಾರಿ(ಎಡಿಎಂ) ಎನ್.ದೇವಿದಾಸ್ ಅವರು ಜಿಲ್ಲಾ ಶುಚಿತ್ವ ಮಿಷನ್ ಸಂಚಾಲಕಿ ಎ.ಲಕ್ಷ್ಮಿ ಅವರಿಂದ ಮಾಸ್ಕ್ ಪಡೆದು ವಿತರಣೆ ಪ್ರಕ್ರಿಯೆಯಯನ್ನು ಉದ್ಘಾಟಿಸಿದರು. ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಕೊರೊನಾ-ಮಾಸ್ಕ್, ಸಾನಿಟೈಸರ್ ವಿತರಣೆ
0
ಮಾರ್ಚ್ 21, 2020