ಸಮರಸ ಚಿತ್ರ ಸುದ್ದಿ: (1)(2)ಕರೊನಾ ಭೀತಿಯ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಗಡಿ ರಸ್ತೆಗಳನ್ನು ಮುಚ್ಚಲಾಗುತ್ತಿದ್ದು ಪೈವಳಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬೆರಿಪದವು ಬಳ್ಳೂರು ಸಮೀಪದ ಓಟೆಪಡ್ಪು-ಮಾಣಿಲ ರಸ್ತೆಯನ್ನು ಮುಚ್ಚಿರುವುದು,
3)ಕೇರಳ ಕರ್ನಾಟಕ ಗಡಿ ಪ್ರದೇಶವಾದ ಬಾಯಾರು ಮುಳಿಗದ್ದೆ ಸಮೀಪದ ಮುಗುಳಿ ಎಂಬಲ್ಲಿ ಬಾಯಾರು-ಕನ್ಯಾನ-ವಿಟ್ಲ ರಸ್ತೆಯನ್ನು ಮುಚ್ಚಿರುವುದು.


