ಮಂಜೇಶ್ವರ: ಚಿಗುರುಪಾದೆಯಲ್ಲಿ ಮಾರ್ಚ್ 28 ರಂದು ಶನಿವಾರ ಆಯೋಜಿಸಲಾಗಿದ್ದ ಜೈ ಹನುಮಾನ್ ಸಂಸ್ಥೆಯ ವಾರ್ಷಿಕೋತ್ಸವ ಹಾಗೂ ಮಂಗಳಾದೇವಿ ಮೇಳದ ಯಕ್ಷಗಾನ ಬಯಲಾಟ ವಜ್ರಮಯೂರಿ ಮತ್ತು ಲಕ್ಕಿಡಿಪ್ ಡ್ರಾ ಕೇರಳ ಸರ್ಕಾರದ ಕೊರೊನಾ ನಿಯಂತ್ರಕ ಖಾಯಿದೆ ಪ್ರತಿಬಂದಕಾಜ್ಞೆಯ ನಿಮಿತ್ತ ಮುಂದೂಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಚಿಗುರುಪಾದೆ ಯಕ್ಷಗಾನ ಮುಂದೂಡಿಕೆ
0
ಮಾರ್ಚ್ 23, 2020