HEALTH TIPS

ಅಗ್ನಿ ಶಾಮಕದಳದಿಂದ ಅನ್ಯ ರಾಜ್ಯ ಕಾರ್ಮಿಕರಿಗೆ ನೆರವು


        ಸಮರಸ ಚಿತ್ರ ಸುದ್ದಿ: ಕಾಸರಗೋಡು: ಕೊರೊನಾ ವೈರಸ್ ಸೋಂಕು ಹರಡುವುದನ್ನು ನಿಯಂತ್ರಿಸಲು ಜಾರಿಗೊಳಿಸಿದ ಲಾಕ್ ಡೌನ್‍ನಿಂದ ಕೆಲಸವಿಲ್ಲದೆ ಒಂದು ಹೊತ್ತಿನ ತುತ್ತಿಗೂ ಕಷ್ಟ ಪಡುತ್ತಿರುವ ಕೋಟೆಕಣಿಯಲ್ಲಿ ವಾಸಿಸುವ ವಿವಿಧ ರಾಜ್ಯಗಳ ಕಾರ್ಮಿಕರಿಗೆ ಕಾಸರಗೋಡು ಅಗ್ನಿಶಾಮಕ ದಳ ನಿತ್ಯೋಪಯೋಗಿ ಸಾಮಾಗ್ರಿಗಳನ್ನು ವಿತರಿಸಿತು. ಈ ಪ್ರದೇಶದಲ್ಲಿ ಹಲವು ಕುಟುಂಬಗಳು ಅನ್ಯರಾಜ್ಯದ ಕಾರ್ಮಿಕರಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries