HEALTH TIPS

ಅಧಿಕೃತ ಹ್ಯಾಂಡ್ ಸಾನಿಟೈ ಸರ್ ಮಾತ್ರ ಬಳಸಬೇಕು-ಡ್ರಗ್ ಕಂಟ್ರೋಲರ್

          ಕಾಸರಗೋಡು: ಡ್ರಗ್ ಲೈಸನ್ಸ್ ಇರುವ ಸಂಸ್ಥೆಗಳು ಉತ್ಪಾದಿಸುವ ಹ್ಯಾಂಡ್ ಸಾನಿಟೈಸರ್ ಗಳನ್ನು ಮಾತ್ರ ಬಳಸಬೇಕು ಎಂದು ಕಣ್ಣೂರು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ತಿಳಿಸಿದ್ದಾರೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳ ಮೆಡಿಕಲ್ ಸ್ಟೋರ್‍ಗಳು, ಸೂಪರ್ ಮಾರ್ಕೆಟ್‍ಗಳು, ಮಾಲ್ ಗಳು ಸಹಿತ ವ್ಯಾಪಾರಸಂಸ್ಥೆಗಳಲ್ಲಿ ಹಲವು ವಿಧದ ಹ್ಯಾಂಡ್ ಸ್ಯಾನಿಟೈಸರ್ , ಹ್ಯಾಂಡ್ ರಬ್ ಗಳು, ದುಬಾರಿ ಬೆಲೆಗೆ ಮಾರಾಟಗೊಳ್ಳುತ್ತಿರುವುದು ಗಮನಕ್ಕೆ ಬಂದಿದ್ದು,ಇವುಗಳಲ್ಲಿ ಕೆಲವು ಸೌಂದರ್ಯ ವರ್ಧಕಗಳಾಗಿದ್ದು, ಕರೊನಾದಂತಹ ಸೋಂಕು ಸಹಿತ ರೋಗಾಣುಗಳ ನಾಶಕ್ಕೆ ಪರಿಪೂರ್ಣವಾದುದಲ್ಲ, ಅಲ್ಲದೆ ಪರಿಣಾಮಕಾರಿಯೂ ಅಲ್ಲ.  ಇದರಿಂದ ಅಡ್ಡಪರಿಣಾಮ ನೀಡುವ ಭೀತಿಯೂ ಇದೆ. ಸಾರ್ವಜನಿಕರು ವಂಚನೆಗೀಡಾಗದ ರೀತಿ ಡ್ರಗ್ ಲೈಸನ್ಸ್ ಇರುವ ಸಂಸ್ಥೆಗಳಿಂದ ಏಂಟಿ ಸೆಪ್ಟಿಕ್, ಡಿಸ್ ಇನ್ ಫೆಕ್ಟಂಟ್ ಆಗಿರುವ ಉತ್ಪನ್ನಗಳನ್ನು , ಡಬ್ಲ್ಯೂ. ಎಚ್.ಒ. ಮಾನ ದಂಡ ಪ್ರಕಾರದ ಅನುಮತಿ ಹೊಂದಿರುವ  ಸಾನಿಟೈಸರ್ ಉತ್ಪನ್ನಗಳನ್ನು ಮಾತ್ರ ಬಳಸುವಂತೆ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries