ಸಮರಸ ಚಿತ್ರ ಸುದ್ದಿ: ಪೆರ್ಲ: ಜನತಾ ಕಪ್ರ್ಯೂ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಯವರ ಕೋರಿಕೆಯಂತೆ ನಮ್ಮ ನಾಡ ರಕ್ಷಣೆಗಾಗಿ, ತಮ್ಮ ಪ್ರಾಣವನ್ನು ಕೂಡ ಲೆಕ್ಕಿಸದೇ ಕರೊನಾ ಮಹಾ ಮಾರಿಯನ್ನು ತಡೆಯಲು ಪ್ರಯತ್ನಿಸುತ್ತಿರುವ ಪ್ರತಿಯೊಬ್ಬ ಆರೋಗ್ಯ, ಕ್ಷೇತ್ರದ ಕಾರ್ಯಕರ್ತರಿಗೆ, ದೇಶದ ಸೈನಿಕರಿಗೆ ಹೃದಯಾಂತರಾಳದ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಪ್ರತಿಯೊಂದು ಮನೆಯಲ್ಲಿ 5 ನಿಮಿಷ ಕೈ ಚಪ್ಪಾಳೆ, ಶಂಖ ನಾದ ಮೊಳಗಿಸುವ ಕಾರ್ಯದಂಗವಾಗಿ ಖ್ಯಾತ ವೈದ್ಯ, ಸಾಮಾಜಿಕ ಕಾರ್ಯಕರ್ತ ಡಾ.ವೈ.ಎಸ್.ಮೋಹನ್ ಕುಮಾರ್ ಸ್ವಗೃಹದಲ್ಲಿ ಕುಟುಂಬ ಸದಸ್ಯರೊಂದಿಗೆ.
ಡಾ.ವೈ.ಎಸ್.ಮೋಹನ ಕುಮಾರ್ ರಿಂದ ಜನತಾ ಕಪ್ರ್ಯೂ ಗೆ ಬೆಂಬಲ
0
ಮಾರ್ಚ್ 22, 2020