ಉಪ್ಪಳ: ಪೈವಳಿಕೆ ಸಮೀಪದ ಚಿಪ್ಪಾರು ಕಡೆಂಕೋಡಿಯ ಕರಾವಳಿ ಪ್ರೆಂಡ್ಸ್ ಕ್ಲಬ್‍ನ ನೂತನ ಕಟ್ಟಡ ಉದ್ಘಾಟನೆ ಮಾ.14 ರಂದು ನಿಗದಿಯಾಗಿತ್ತು. ಆದರೆ ಕೊರೋನ ಭೀತಿ ಮತ್ತುಬ ರಾಜ್ಯ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ ಎಂದು ಕ್ಲಬ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಡೆಂಕೋಡಿಯ ಪ್ರೆಂಡ್ಸ್ ಕ್ಲಬ್ ಕಟ್ಟಡ ಉದ್ಘಾಟನೆ ದಿನಾಂಕ ಮುಂದೂಡಿಕೆ
0
ಮಾರ್ಚ್ 12, 2020