HEALTH TIPS

ದುರಂತ ಪರಿಹಾರ ನಿಧಿಗೆ ಪೈವಳಿಕೆ ಸೇ.ಸ.ಬ್ಯಾಂಕ್ ನಿಂದ ಚೆಕ್ ಹಸ್ತಾಂತರ


         ಉಪ್ಪಳ: ಪೈವಳಿಕೆ ಸೇವಾ ಸಹಕಾರಿ ಬ್ಯಾಂಕ್ ವತಿಯಿಂದ ಸಿಬ್ಬಂದಿಗಳ ಒಂದು ತಿಂಗಳ ವೇತನ ಸಹಿತ 5 ಲಕ್ಷ ರೂ.ಗಳ ಚೆಕ್ ನ್ನು ಕೋವಿಡ್-19  ಮುಖ್ಯಮಂತ್ರಿ ದುರಂತ ನಿವಾರಣಾ ನಿಧಿಗೆ ಆಡಳಿತ ಮಂಡಳಿ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಬಾಗ್ ಇವರು ಮಂಜೇಶ್ವರದ ಸಹಕಾರಿ ಅಧಿಕಾರಿ ರಾಜಗೋಪಾಲನ್ ರಿಗೆ   ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷ ಸೀತಾರಾಮ್ ನಾಯ್ಕ್, ನಿರ್ದೇಶಕಿ  ಪುಷ್ಪ ಜಯರಾಮ್ ಬಾಯಿಕಟ್ಟೆ, ಸುಂದರ ಕಯ್ಯಾರ್, ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಕಯ್ಯಾರ್ ಶಾಖಾ ಪ್ರಬಂಧಕ  ನಿತಿನ್, ನವೀನ ಪೈವಳಿಕೆ, ಸುಗಂಧಿ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries