HEALTH TIPS

ಅಂಚೆ ವ್ಯವಸ್ಥೆ ಮೂಲಕ ಮನೆಬಾಗಿಲಿಗೆ ಬ್ಯಾಂಕಿಂಗ್ ಸೇವೆ

          ಕಾಸರಗೋಡು:  ರಾಷ್ಟ್ರೀಕೃತ ಬ್ಯಾಂಕ್ ಗಳ ಮತ್ತು ಷೆಡ್ಯೂಲ್ಡ್ ಬ್ಯಾಂಕ್ ಗಳ ಆಧಾರ್ ಲಿಂಕ್ಡ್ ಬ್ಯಾಂಕ್ ಖಾತೆ ಇರುವವರಿಗೆ ಮನೆಬಾಗಿಲಿಗೆ ಬ್ಯಾಂಕಿಗ್ ಸೇವೆ ಅಂಚೆ ಸೌಲಭ್ಯ ಮೂಲಕ ಲಭಿಸಲಿದೆ. ಈ ಬ್ಯಾಂಕ್ ಖಾತೆ ಹೊಂದಿರುವವರಿಗೆ 10 ಸಾವಿರ ರೂ. ವರೆಗೆ ಅಂಚೆ ಕಚೇರಿಯ ಆಧಾರ್ ಅನಾಬಲ್ಡ್ ಪೇಮೆಂಟ್ ಸಿಸ್ಟಂ ಮೂಲಕ ಹಿಂಪಡೆಯಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ : 04994230885, ವಾಟ್ಸ್ ಆಪ್ ಸಂಖ್ಯೆ: 9496355970, 9562559922 ಸಂಪರ್ಕಿಸಬಹುದು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries