ಬದಿಯಡ್ಕ: ಕೋವಿಡ್ 19 ರ ಹಿನ್ನೆಲೆಯಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಸಮುದಾಯ ಅಡುಗೆ ಯೋಜನೆಗೆ ಜಿ.ಎಂ.ಸಿ.ಸಿ. ಅಕ್ಷಯಾ ಇ.ಮಾರುಕಟ್ಟೆ ಸಂಸ್ಥೆಯ ವತಿಯಿಂದ ಆಹಾರ ಸಾಮಗ್ರಿಗಳನ್ನು ಸಂಸ್ಥೆಯ ನಿರ್ದೇಶಕ ಆನಂದ ಕೆ.ಮವ್ವಾರು ಗ್ರಾ.ಪಂ.ಸದಸ್ಯ ಬಿ.ಟಿ. ಅಬ್ದುಲ್ಲ ಕುಂಞ, ಎಸ್.ಮೊಹಮ್ಮದ್, ಪಂಚಾಯತಿ ಹಿರಿಯ ಕ್ಲರ್ಕ್ ಥೋಮಸ್ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ಸಂಯೋಜಕರಾದ ಶ್ರೀಧರ ಪದ್ಮಾರ್, ಸಿ.ಎಚ್.ಗೋಪಾಲಕೃಷ್ಣ, ಬಾಲಕೃಷ್ಣ ಚೆಟ್ಟಿಯಾರ್, ಪ್ರವೀಣ್ ರೋಡ್ರಿಗಸ್, ವಿಲ್ಪ್ರೆಡ್ ಮೊಂತೇರೊ, ರಮೇಶಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಜಿ.ಎಂ.ಸಿ.ಸಿ. ಅಕ್ಷಯಾ ಇ.ಮಾರುಕಟ್ಟೆಯಿಂದ ಕೋವಿಡ್ ನೆರವು
0
ಏಪ್ರಿಲ್ 21, 2020