ಬದಿಯಡ್ಕ: ಸರ್ಕಾರದ ಆದೇಶದಂತೆ ಸರಳವಾಗಿ ಕಾಸರಗೋಡಿನಲ್ಲೇ ಅತ್ಯಪೂರ್ವವೆಂಬಂತೆ ನಾಗನ ಗುಹಾ ಸಾನಿಧ್ಯವಿರುವ ನೀರ್ಚಾಲು ಸಮೀಪದ
ಶ್ರೀ ಕಂಠಪಾಡಿ ಶ್ರೀ ಸುಬ್ರಹ್ಮಣ್ಯ ಸ್ವಾಮೀ ಕ್ಷೇತ್ರ ಕುಕ್ಕಂಗೋಡ್ಲು ಇಲ್ಲಿ ನಾಗರ ಪಂಚಮಿಯನ್ನು ಶನಿವಾರ ಸೀಯಾಳ ಅಭಿಷೇಕ,ಹಾಲು ಅಭಿಷೇಕ, ಹಾಲು ಪಾಯಸ ಸಮರ್ಪಣೆ ಯೊಂದಿಗೆ ಆಚರಿಸಲಾಯಿತು.