HEALTH TIPS

ಜಿಲ್ಲಾ ಉದ್ಯೋಗ ಶೀಲತಾ ಕೇಂದ್ರದಲ್ಲಿ ಸಂದರ್ಶನ

      ಕಾಸರಗೋಡು: ಉದ್ಯೋಗಶೀಲತಾ ಕೇಂದ್ರದಲ್ಲಿ ಮಾ.2ರಂದು ಬೆಳಗ್ಗೆ 10 ಗಂಟೆಗೆ ಖಾಸಗಿ ವಲಯಗಳ ವಿವಿಧ ಹುದ್ದೆಗಲ್ಲಿ ನೇಮಕಾತಿ ಸಂಬಂಧ ಸಂದರ್ಶನ ನಡೆಯಲಿದೆ. ವರದಿಗಾರ, ಗ್ರಾಫಿಕ್ ಡಿಸೈನರ್, ಆಫೀಸ್ ಅಸಿಸ್ಟೆಂಟ್, ವೀಡಿಯೋ ಎಡಿಟರ್, ಟೆಲಿಕಾಲರ್, ಸ್ಕ್ರಿಪ್ಟ್ ರೈಟರ್ ಹುದ್ದೆಗಳಿಗಾಗಿ ಸಂದರ್ಶನ ನಡೆಯಲಿದೆ. ಪ್ಲಸ್-ಟು ಗಿಂತ ಕಡಿಮೆಯಿಲ್ಲದ ಅರ್ಹತೆಯಿರುವವರು ಆಫೀಸ್ ಅಸಿಸ್ಟೆಂಟ್, ಟೆಲಿ ಕಾಲರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಉಳಿದ ಹುದ್ದೆಗಳಿಗೆ ಸಂಬಂಧಪಟ್ಟ ತರಬೇತಿ ಅರ್ಹತೆ ಹೊಂದಿರಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9207155700 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries