ಸಮರಸ ಚಿತ್ರ ಸುದ್ದಿ: ಕಾಸರಗೋಡು: ಬೇಕಲ ಸನಿಹದ ತೃಕ್ಕನ್ನಾಡ್ ಶ್ರೀ ತ್ರಯಂಬಕೇಶ್ವರ ದೇವಾಲಯದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವಕ್ಕಾಗಿ ಬುಧವಾರ ಧ್ವಜಾರೋಹಣ ನಡೆಯಿತು. ಸರ್ಕಾರದ ಕೋವಿಡ್ ಮಾನದಂಡದನ್ವಯ ಜಾತ್ರಾಮಹೋತ್ಸವ ನಡೆದುಬರುತ್ತಿದೆ.
0
samarasasudhi
ಮಾರ್ಚ್ 04, 2021