ಕಾಸರಗೋಡು: ಕಾಸರಗೋಡು ಜಇಲ್ಲಾ ಲಾಟರಿ ಕಚೇರಿ, ಕಾಞಂಗಾಡು ಲಾಟರಿ ಸಬ್ ಕಚೇರಿಗಳಲ್ಲಿ ಎಲ್.ಡಿ.ಕ್ಲರ್ಕ್ , ಕ್ಯಾಷ್ವಲ್ ಸ್ವೀಪರ್ ( ತಾತ್ಕಾಲಿಕ) ಹುದ್ದೆಗಳಿಗೆ ನೇಮಕಾತಿ ನಡೆಸುವ ನಿಟ್ಟಿನಲ್ಲಿ ಮೇ 7 ರಂದು ನಡೆಸುವುದಾಗಿ ತಿಳಿಸಿದ್ದ ಸಂದರ್ಶನ ಮುಂದೂಡಲಾಗಿದೆ. ಮುಂದೆ ನಡೆಸುವ ಸಂದರ್ಶನದ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.




