ಮುಳ್ಳೇರಿಯ: ಆದೂರು ಮಲ್ಲಾವರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದುಬರುತ್ತಿರುವ ಧನುಪೂಜಾ ಮಹೋತ್ಸವದಲ್ಲಿ ಜ. 2ರಂದು ಆದೂರು ಗ್ರಾಮದ ಮೊಗೇರ ಸಮುದಾಯದಿಂದ ಸೇವೆ ನಡೆಯಲಿರುವುದು. ಮೊಗೇರ ಸಮುದಾಯದ ವತಿಯಿಂದ ಕಾರ್ಯಕ್ರಮ ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.
0
samarasasudhi
ಡಿಸೆಂಬರ್ 30, 2021