ಉಪ್ಪಳ: "ಇಡೀ ಜಗತ್ತೇ ಗಮನಿಸುತ್ತಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಮಂತ್ರಿಯವರ ಭದ್ರತಾ ಲೋಪ ಘಟನೆ ಅತ್ಯಂತ ದುರದೃಷ್ಟಕರ. ಇಲ್ಲಿ ರಾಜಕೀಯ ಸಲ್ಲದು. ಇದು ದೇಶದ ಪ್ರಜೆಗಳಿಗಾದ ಅವಮಾನ, ಇದನ್ನು Sಂಡಿಸುತ್ತೇವೆ" ಎಂದು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಪತ್ರಿಕಾಹೇಳಿಕೆಯಲ್ಲಿ ತಿಳಿಸಿದ್ದಾರೆ.

