HEALTH TIPS

ಸ್ಕಾಲರ್ ಶಿಫ್ ಪಡೆದ ವಿದ್ಯಾರ್ಥಿಗೆ ಅಭಿನಂದನೆ

            ಸಮರಸ ಚಿತ್ರಸುದ್ದಿ: ಮಂಜೇಶ್ವರ: ತೊಟ್ಟೆತ್ತೋಡಿ ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆ ತೊಟ್ಟೆತ್ತೋಡಿಯಲ್ಲಿ 2019-20 ನೇ ಸಾಲಿನ ಎಲ್.ಎಸ್.ಎಸ್ ಸ್ಕಾಲರ್‍ಶಿಪ್ ಪಡೆದ ಅನುಶ್ರೀ. ಇವರನ್ನು ಗ್ರಾ.ಪಂ.ಸದಸ್ಯ ಕುಸುಮಾ ಶಾಲಾ ಪ್ರಬಂಧಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪಿ.ಟಿ.ಎ ಅಧ್ಯಕ್ಷ ಸಂತೋಷ್ ಪೂಜಾರಿ ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries