ಸಮರಸ ಚಿತ್ರಸುದ್ದಿ: ಯೇಸುಕ್ರಿಸ್ತರ ಮರಣದ ದಿನವಾದ 'ಗುಡ್ ಫ್ರೈಡೆ' ಆಚರಣೆ ಪೂರ್ವಭಾವಿಯಾಗಿ ಕಾಸರಗೋಡು ಕೋಟೆಕಣಿ ಸೈಂಟ್ ಜೋಸೆಫ್ ಇಗರ್ಜಿಯಲ್ಲಿ ಭಕ್ತಾದಿಗಳ ಪಾದತೊಳೆಯುವ ಕಾರ್ಯಕ್ರಮ ಹಾಗೂ ಯೇಸು ಕ್ರಿಸ್ತರ ಕೊನೆಯ ಭೋಜನದ ಸ್ಮರಣೆ ನಡೆಯಿತು.
0
samarasasudhi
ಏಪ್ರಿಲ್ 15, 2022