HEALTH TIPS

ಭೂಕುಸಿತ ಸ್ಥಳಕ್ಕೆ ಪಂಚಾಯಿತಿ ಅಧಿಕೃತರು ಭೇಟಿ

              ಸಮರಸ ಚಿತ್ರಸುದ್ದಿ: ಬದಿಯಡ್ಕ: ಆಲಿಂಜ ಶ್ರೀ ಮಹಾವಿಷ್ಣು ದೇವಸ್ಥಾನದ ಮೂಡು ಭಾಗದಲ್ಲಿ ಹಾಗೂ ನೈರುತ್ಯ ಭಾಗದಲ್ಲಿ ಉಂಟಾದ ಭೂಕುಸಿತವನ್ನು ಸರ್ಕಾರಿ ಅಧಿಕೃತರು ವೀಕ್ಷಿಸಿದರು. ಗ್ರಾಮಪಂಚಾಯಿತಿ ಅಧ್ಯಕ್ಷ, ಕಾರ್ಯದರ್ಶಿ, ವಾರ್ಡು ಸದಸ್ಯೆ, ಗ್ರಾಮಾಧಿಕಾರಿಗಳು ವೀಕ್ಷಿಸಿ ಪರಿಸ್ಥಿತಿಯ ಗಂಭೀರತೆಯನ್ನು ತಿಳಿದುಕೊಂಡರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries