HEALTH TIPS

ಏ. 2ರಂದು ಅಣಂಗೂರು ದೈವಸ್ಥಾನದಲ್ಲಿ ಧರ್ಮನೇಮ



                ಕಾಸರಗೋಡು: ಅಣಂಗೂರು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ವರ್ಷಾವಧಿ ಜರಗುವ ಧರ್ಮ ನೇಮ ಏ. 2 ರಂದು ಜರುಗಲಿರುವುದು. ಬೆಳಿಗ್ಗೆ 9ಕ್ಕೆ ಶ್ರೀ ಧೂಮಾವತಿ ದೈವದ ಕೋಲ, ಸಂಜೆ 4 ಕ್ಕೆ ಪೆÇಟ್ಟ ದೈವದ ಕೋಲ 8 ಘಂಟೆಗೆ ಗುಳಿಗನ ಕೋಲ ಜರಗಲಿರುವುದು. ಧರ್ಮ ನೇಮದ ಅಂಗವಾಗಿ ಎ.1 ರಂದು ರಾತ್ರಿ 8ಕ್ಕೆ ಗುಳಿಗನ ಕೋಲ ನಡೆಯಲಿರುವುದು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries