HEALTH TIPS

ಕುಕ್ಕಂಕೂಡ್ಲು ಸನ್ನಿಧಿಯಲ್ಲಿ ಕದಿರು ಮುಹೂರ್ತ

          ಬದಿಯಡ್ಕ: ನೀರ್ಚಾಲು ಸಮೀಪದ ಕುಕ್ಕಂಕೂಡ್ಲು ಶ್ರೀ ಕಂಠಪ್ಪಾಡಿ ಶ್ರೀ ಸುಬ್ರಮಣ್ಯ ಸ್ವಾಮೀ ದೇವಸ್ಥಾನದಲ್ಲಿ ಸಂಕ್ರಮಣದ ಪ್ರಯುಕ್ತ ಮಂಗಳವಾರ  ರಕ್ತೇಶ್ವರಿ ತಂಬಿಲ, ಕದಿರು ಪೂಜೆ- ದೇವಸ್ಥಾನ ತುಂಬಿಸುವ ಸಮಾರಂಭ, ಪೂಜೆ ನೆರವೇರಿತು. ಭಕ್ತ ಜನರು ಸೇರಿ ಪ್ರಾರ್ಥಿಸಿ ಕದಿರು ಪ್ರಸಾದ ಮನೆಗಳಿಗೆ ಕೊಂಡೊಯ್ದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries