HEALTH TIPS

ಅಂತಾರಾಷ್ಟ್ರೀಯ ಬೀಚ್ ಫೆಸ್ಟ್-ಬೇಕಲ ನಿಲ್ದಾಣದಲ್ಲಿ ರೈಲುಗಳಿಗೆ ವಿಶೇಷ ನಿಲುಗಡೆ

                 ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವದ 2 ನೇ ಆವೃತ್ತಿಯ ಅಂಗವಾಗಿ, ಡಿಸೆಂಬರ್ 22 ರಿಂದ 31 ರವರೆಗೆ ಬೇಕಲ ನಿಲ್ದಾಣದಲ್ಲಿ ರೈಲುಗಳಿಗೆ ನಿಲುಗಡೆಗೆ ವಿಶೇಷ ಅನುಮತಿ ಒದಗಿಸಲಾಗಿದೆ.

               ನಿಲ್ದಾಣದಲ್ಲಿ ರೈಲುಗಳು ಒಂದು ನಿಮಿಷ ತಂಗಲಿದೆ. 16159 ಚೆನ್ನೈ-ಎಗ್ಮೋರ್ - ಮಂಗಳೂರು ಸೆಂಟ್ರಲ್ ಎಕ್ಸ್‍ಪ್ರೆಸ್ (ಡಿಸೆಂಬರ್ 21 ರಿಂದ 30ರ ವರೆಗೆ, ಸಂಜೆ 5.29/5.30 ), 16650 ನಾಗರ್ ಕೋವಿಲ್ - ಮಂಗಳೂರು ಪರಶುರಾಮ್ ಎಕ್ಸ್‍ಪ್ರೆಸ್ (ಡಿಸೆಂಬರ್ 22 ರಿಂದ 31ರ ವರೆಗೆ, ಸಂಜೆ 7.47/7.48), 22637 ಚೆನ್ನೈ- ಮಂಗಳೂರು ವೆಸ್ಟ್ ಕೋಸ್ಟ್ ಎಕ್ಸ್‍ಪ್ರೆಸ್(ಡಿಸೆಂಬರ್ 21 ರಿಂದ 30ರ ವರೆಗೆ, ಬೆಳಿಗ್ಗೆ 3.42/3.43) ರೈಲುಗಳಿಗೆ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries