ಸಮರಸ ಚಿತ್ರಸುದ್ದಿ: ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಾಲಯದ ಶಿವರಾತ್ರಿ ಮಹೋತ್ಸವದ ಸಂದರ್ಭ ಕಾಸರಗೋಡು ಲೋಕಸಭಾಕ್ಷೇತ್ರದ ಎನ್‍ಡಿಎ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಆಗಮಿಸಿ ತನ್ನನ್ನು ಗೆಲ್ಲಿಸುವಂತೆ ಕರೆನೀಡಿದರು.
0
samarasasudhi
ಮಾರ್ಚ್ 15, 2024