HEALTH TIPS

ವರ್ಕಾಡಿ ಆರಾಧನಾಲಯ, ವ್ಯಾಪಾರ ಸಂಸ್ಥೆಯಿಂದ ಕಳವುಗೈದ ಆರೋಪಿ ಸೆರೆ

ಮಂಜೇಶ್ವರ: ಆರಾಧನಾಲಯ ಹಾಗೂ ವ್ಯಾಪಾರ ಸಂಸ್ಥೆಯಿಂದ ಕಳವು ನಡೆಸಿದ ಆರೋಪಿಯನ್ನು ಮಂಜೇಶ್ವರ ಪೆÇಲೀಸರು ಸೆರೆ ಹಿಡಿದಿದ್ದಾರೆ.

ಕರ್ನಾಟಕದ ಚಿಕ್ಕಮಗಳೂರು ಕೃಷ್ಣನಗರ ನಿವಾಸಿ ಅಶ್ರಫ್ ಯಾನೆ ಮೊಹಮ್ಮದ್ ಅಶ್ರಫ್ (42) ಎಂಬಾತ ಬಂಧಿತ ಆರೋಪಿ. ಮಂಜೇಶ್ವರ ಪೆÇಲೀಸರ ತಂಡ ಆರೋಪಿಯನ್ನು ಮಲಪ್ಪುರಂನ ಅಮರಂಬಲಂ ಎಂಬಲ್ಲಿಂದ ಸೆರೆ ಹಿಡಿದಿದೆ. 


ಇತ್ತೀಚೆಗೆ ವರ್ಕಾಡಿ ಬಜಿಲಕರಿಯ ಎಂಬಲ್ಲಿನ ಬಾಲ ಏಸು ಪ್ರಾರ್ಥನ ಮಂದಿರ, ಪಾವಳದಲ್ಲಿ ಶ್ರೀ ಕೊರಗಜ್ಜ ಕಟ್ಟೆಯ ಕಾಣಿಕೆ ಹುಂಡಿ, ಮೂರುಗೋಳಿ ಸಮೀಪ ಪಾಡಿ ಎಂಬಲ್ಲಿ ಒಂದು ಅಂಗಡಿಯಿಂದ ಕಳವು ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಪೆÇಲೀಸರಿಗೆ ಆರೋಪಿಯ ಕುರಿತು ಸುಳಿವು ಲಭಿಸಿತ್ತು. ಇದರಿಂದ ಈತನ ಮೇಲೆ ನಿಗಾ ಇರಿಸಿದ್ದು, ಈ ವೇಳೆ ಮಲಪ್ಪುರಂನಲ್ಲಿರುವುದಾಗಿ ತಿಳಿದು ಬಂದ ಹಿನ್ನೆಲೆಯಲ್ಲಿ ಅಲ್ಲಿಗೆ ತೆರಳಿ ಪೋಲೀಸರು ಆರೋಪಿಯನ್ನು ಬಂಧಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries