HEALTH TIPS

ಮಧೂರು ಬ್ರಹ್ಮಕಲಶ-ಚಿನ್ನ, ಬೆಳ್ಳಿ, ತಾಮ್ರ ಕಲಶ ಮೆರವಣಿಗೆ

ಮಧೂರು : ಇತಿಹಾಸ ಪ್ರಸಿದ್ಧ ಮಧೂರು ಶ್ರೀಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಒಂದು ಕಿಲೋ ಚಿನ್ನ, ಬೆಳ್ಳಿ ಹಾಗೂ ತಾಮ್ರಗಳ ಸಹಸ್ರ ಕಲಶಗಳನ್ನು ಕ್ಷೇತ್ರಕ್ಕೆ ವಿಶೇಷ ಮೆರವಣಿಗೆಯೊಂದಿಗೆ ಕರೆ ತರಲಾಯಿತು. ಬ್ರಹ್ಮಕಲಶೋತ್ಸವದ 6ನೇ ದಿನವಾದ ಮಂಗಳವಾರ ಬೆಳಗ್ಗೆ ನಡೆದ ಈ ಅತ್ಯಾಪೂರ್ವ ಕ್ಷಣವನ್ನು ಹಲವರು ಭಕ್ತರು ಕಣ್ಮನಗಳಲ್ಲಿ ತುಂಬಿಕೊಳ್ಳುವಲ್ಲಿ ಸಾಕ್ಷಿಯಾದರು.

ಮಾಣಿಲ ಶ್ರೀಧಾಮದ ಶ್ರೀಶ್ರೀಮೋಹನದಾಸ ಸ್ವಾಮಿಜಿಯವರ ನೇತೃತ್ವದಲ್ಲಿ ಕಲಶ ಮೆರವಣಿಗೆ ನೆರವೇರಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries