ಕಾಸರಗೋಡು: ದೇಲಂಪಾಡಿ ಪಂಚಾಯಿತಿ ಉರ್ಡೂರು ಚೇಡಿಮೂಲೆ ನಿವಾಸಿ ಆರ್. ಧನಂಜಯನ್(20)ಎಂಬವರ ಮೃತದೇಹ ಪಯ್ಯನ್ನೂರಿನ ವಸತಿಗೃಹದ ಕೊಠಡಿಯೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪಯ್ಯನ್ನೂರಿನ ಮಾಲ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇವರು, ಪಯ್ಯನ್ನೂರಿನಲ್ಲಿ ವಾಸಿಸುತ್ತಿದ್ದರು.
0
samarasasudhi
ಜುಲೈ 29, 2025