ಸಮರಸ ಚಿತ್ರಸುದ್ದಿ: ಬದಿಯಡ್ಕ: ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯದ ಅಂಗವಾಗಿ ಮಂಗಳವಾರ ಏತಡ್ಕದ ಶ್ರೀ ವಿಶ್ಚವಪ್ರಿಯ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಿತು.
ಸೋಮವಾರ ಬೆದ್ರಂಪಳ್ಳದ ಶ್ರೀಗಣೇಶ ಭಜನಾ ಮಂಡಳಿವರಿಂದ ಭಜನಾ ಸಂಕೀರ್ತನೆ ನಡೆಯಿತು.
0
samarasasudhi
ಜುಲೈ 23, 2025