HEALTH TIPS

ದುಬೈ ಏರ್‌ಶೋ: HAL ನಿರ್ಮಿತ 'ತೇಜಸ್' ಲಘು ಯುದ್ಧವಿಮಾನ ಪತನ

ದುಬೈ: ಇಲ್ಲಿನ ಅಲ್ ಮಕ್ತೌಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿರುವ 'ದುಬೈ ಏರ್ ಶೋ 2025'ರಲ್ಲಿ ಭಾರತದ 'ತೇಜಸ್' ಲಘು ಯುದ್ಧವಿಮಾನ ಪತನವಾಗಿದೆ.

ಏರ್‌ಶೋನಲ್ಲಿ 'ತೇಜಸ್' ಯುದ್ಧವಿಮಾನ ಪ್ರದರ್ಶನ ನಡೆಸುತ್ತಿದ್ದಾಗ ಪತನವಾಗಿದೆ. ಈ ಘಟನೆ ಶುಕ್ರವಾರ ಮಧ್ಯಾಹ್ನ 2:10ರ ಸುಮಾರಿಗೆ ನಡೆದಿದೆ ಎಂದು ವರದಿಯಾಗಿದೆ.

ಈ ಘಟನೆ ಕುರಿತು ಭಾರತೀಯ ವಾಯುಪಡೆ ತನಿಖೆಗೆ ಆದೇ‌ಶ ಮಾಡಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries