HEALTH TIPS

ವಿದ್ಯುತ್ ಪ್ರವಹಿಸಲಿರುವ ಟವರ್ ಸ್ಪರ್ಶೀಸದಿರುವಂತೆ ಸೂಚನೆ

ಕಾಸರಗೋಡು: ಕೆಎಸ್‍ಇಬಿ ಲಿಮಿಟೆಡ್ ಟ್ರಾನ್ಸ್‍ಗ್ರಿಡ್ ಯೋಜನೆಯಡಿಯನ್ವಯ ತಲಶ್ಯೇರಿ ಸಬ್‍ಸ್ಟೇಷನ್‍ನಿಂದ ಮೈಲಾಟಿ ಸಬ್‍ಸ್ಟೇಷನ್ ವರೆಗೆ ನಿರ್ಮಿಸಲಾದ 220/110 ಕೆವಿ ಮಲ್ಟಿ-ಸಕ್ರ್ಯೂಟ್ ಮಲ್ಟಿ-ವೋಲ್ಟೇಜ್ ಲೈನ್, 220 ಕೆವಿ ತಲಶ್ಯೇರಿ-ಮೈಲಾಟ್ಟಿ ಲೈನ್ ಡಿಸೆಂಬರ್ 17ರಿಂದ ಯಾವುದೇ ಸಮಯದಲ್ಲಿ ವಿದ್ಯುತ್ ಪ್ರವಹಿಸಲಿರುವುದರಿಂದ ನಾಗರಿಕರು ಟವರ್ ಸಂಪರ್ಕಕ್ಕೆ ಬಾರದಿರುವಂತೆ ಸೂಚಿಸಲಾಗಿದೆ.  ಈ ಸಂದರ್ಭ ಟವರ್ ಅಥವಾ ಲೈನ್‍ನಲ್ಲಿ ಯಾವುದೇ ಅಸಹಜತೆ ಕಂಡುಬಂದಲ್ಲಿ ತಕ್ಷಣ ವಿದ್ಯುತ್ ಇಲಾಖೆಗೆ ಮಾಹಿತಿ ನೀಡುವಂತೆ ಪಯ್ಯನ್ನೂರು ಟಿಸಿ ಉಪ-ವಿಭಾಗದ ಟ್ರಾನ್ಸಿಡ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾಹಿತಿ ನೀಡಲು ವಿವಿಧ ಉಪ ಕೇಂದ್ರಗಳ ದೂರವಾಣಿ ಸಂಖ್ಯೆ ಒದಗಿಸಲಾಗಿದೆ. ತಲಶ್ಶೇರಿ - 9037674932, ತಳಿಪರಂಬ - 9496011317., ಪಯ್ಯನ್ನೂರು - 9496011339, ಮಾಙËಡ್ - 9496011319, ಅಯಿಕೋಡ್ - 9496011327, ಕಾಞಂಗಾಡ್- 9496011387

, ಮುಂಡೆಯಾಡು - 9496011329, ಮೈಲಾಟಿ - 9496011380, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ -9496001658ಸಹಾಯಕ ಎಂಜಿನಿಯರ್ 9496018754, 9496002442. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries