HEALTH TIPS

ಜಾಗತಿಕವಾಗಿ ಮಕ್ಕಳ ಹಸಿವು ನಿವಾರಣೆಗೆ ಯುಎಇಯಿಂದ ಬೃಹತ್ ಅಭಿಯಾನ ಘೋಷಣೆ

ದುಬೈ: ಪವಿತ್ರ ರಮಝಾನ್‌ ತಿಂಗಳು ಸಮೀಪಿಸುತ್ತಿರುವಂತೆಯೇ, ಯುಎಇನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಮ್ ಅವರು ಶುಕ್ರವಾರದಂದು, ವಿಶ್ವದಾದ್ಯಂತದ ಕೋಟ್ಯಂತರ ಬಡಮಕ್ಕಳ ಹಸಿವು ನಿವಾರಣೆಗಾಗಿ 'ಎಡ್ಜ್ ಆಫ್ ಲೈಫ್' ಅಭಿಯಾನವನ್ನು ಘೋಷಿಸಿದ್ದಾರೆ.

ಈ ಕಾರ್ಯಕ್ರಮವು ಅಪೌಷ್ಟಿಕತೆ ಹಾಗೂ ಹಸಿವಿನಿಂದ ಐದು ವರ್ಷಕ್ಕಿಂತ ಕೆಳವಯಸ್ಸಿನ ಮಕ್ಕಳು ಸಾವಿಗೀಡಾಗುವುದನ್ನು ತಡೆಯುವ ಉದ್ದೇಶವನ್ನು ಹೊಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಶೇಖ್ ಮೊಹಮ್ಮದ್ ಅವರು, ಪವಿತ್ರವಾದ ರಮಝಾನ್‌ ಅತ್ಯಂತ ಉದಾರತೆ ಹಾಗೂ ಮಮತೆಯ ಮಾಸವಾಗಿದೆ. ಯುಎಇನ ಜನತೆಯ ಬೆಂಬಲದೊಂದಿಗೆ ಜಗತ್ತಿನಾದ್ಯಂತ ಸಮುದಾಯಗಳಿಗಾಗಿ ಮಾನವೀಯ ಅಭಿಯಾನದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಯುಎಇನ ವಾರ್ಷಿಕ ಸಂಪ್ರದಾಯವಾಗಿದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries