ಸಮರಸ ಚಿತ್ರಸುದ್ದಿ: ಬದಿಯಡ್ಕ: ಸೇವಾ ಭಾರತಿ ಬದಿಯಡ್ಕ ಘಟಕದ ಪ್ಯಾಲಿಯೇಟಿವ್ ಚಟುವಟಿಕೆಗಳಿಗಾಗಿ ಸೇವಾ ಶಕ್ತಿ ಪೌಂಡೇಶನ್‍ನಿಂದ ಶಾಂತಿಮಡಂ ಪ್ರಾಯೋಜಕತ್ವದ ವಾಹನವನ್ನು ಬದಿಯಡ್ಕ ಸೇವಾ ಭಾರತಿ ಪದಾಧಿಕಾರಿಗಳಾದ ಸದಾಶಿವ ಮಾಸ್ತರ್, ನರೇಂದ್ರ.ಬಿ.ಎನ್ ಮತ್ತು ಜಿಲ್ಲಾ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ನೇತೃತ್ವದಲ್ಲಿ ಪಡೆದುಕೊಂಡರು.


