HEALTH TIPS

ಯುವತಿಯರ ಪ್ರವೇಶ ನಿಷೇಧಕ್ಕೆ ಮಹಿಳಾ ಸಮುದಾಯ ಸಹಕರಿಸುತ್ತದೆ - ಸುಪ್ರೀಂ ಕೋರ್ಟ್‍ನಲ್ಲಿ ತಂತ್ರಿ ಕಂಠಾರರ್ ರಾಜೀವರರ್

ನವದೆಹಲಿ: ಶಬರಿಮಲೆ ಆಚರಣೆಯ ಭಾಗವಾಗಿರುವ ಯುವತಿಯರ ಪ್ರವೇಶ ನಿಷೇಧವನ್ನು ಕೇರಳ ಸಮುದಾಯ ಒಪ್ಪಿಕೊಂಡಿದೆ ಎಂದು ತಂತ್ರಿ ಕಮಠಾರರ್ ರಾಜೀವರರ್ ಹೇಳಿದರು. ಈ ಆಚರಣೆಯ ಮಹತ್ವವನ್ನು ಗುರುತಿಸಿರುವ ಕೇರಳದ ಮಹಿಳಾ ಸಮುದಾಯವು ಯುವತಿಯರ ಪ್ರವೇಶ ನಿಷೇಧಕ್ಕೆ ಸಹಕರಿಸುತ್ತಿದೆ ಎಂದು ತಂತ್ರಿ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ತಮ್ಮ ಲಿಖಿತ ವಾದದಲ್ಲಿ ವಿವರಿಸಿದ್ದಾರೆ. 


ಯುವತಿಯರ ಪ್ರವೇಶ ನಿಷೇಧ ಮುಂದುವರಿಯಬೇಕು ಎಂಬುದು ದೇವಪ್ರಶ್ನೆಯಲ್ಲಿ ಸ್ಪಷ್ಟವಾಗಿದೆ ಎಂದು ತಂತ್ರಿ ಕಂಠಾರರ್ ರಾಜೀವರರ್ ಅವರು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ ತಮ್ಮ ಲಿಖಿತ ವಾದದಲ್ಲಿ ಸೂಚಿಸಿದ್ದಾರೆ. ಇದನ್ನು ದೈವಿಕ ಶಕ್ತಿಯ ಅಧಿಕೃತ ನಿರ್ದೇಶನವಾಗಿ ಸ್ವೀಕರಿಸಬೇಕೆಂದು ತಂತ್ರಿ ಒತ್ತಾಯಿಸಿದ್ದಾರೆ. ಶಬರಿಮಲೆ ಮಹಿಳಾ ಪ್ರವೇಶ ತೀರ್ಪನ್ನು ಪರಿಶೀಲಿಸಬೇಕೆಂದು ತಂತ್ರಿ ಒತ್ತಾಯಿಸಿದ್ದಾರೆ. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries