HEALTH TIPS

ಕಳಚಿಬಿದ್ದ ಏರ್ ಇಂಡಿಯಾ ವಿಮಾನದ ಚಕ್ರಗಳು: ರನ್‌ವೇಯಲ್ಲಿಯೇ ಬಾಕಿ

ಮುಂಬೈ: ಭಾರತದಿಂದ ತೆರಳಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವೊಂದು ಥಾಯ್ಲೆಂಡ್‌ನ ಫುಕೆಟ್‌ ವಿಮಾನ ನಿಲ್ದಾಣದಲ್ಲಿ ಬುಧವಾರ ಭೂಸ್ಪರ್ಶ ಮಾಡುತ್ತಿದ್ದ ವೇಳೆ ಮುಂಭಾಗದ ಚಕ್ರಗಳು ಕಳಚಿಬಿದ್ದ ಕಾರಣ, ವಿಮಾನವು ಜಖಂಗೊಂಡಿದೆ.

'ಹೈದರಾಬಾದ್‌ನಿಂದ ತೆರಳಿದ್ದ ವಿಮಾನದಲ್ಲಿದ್ದ 139 ಜನರು ಸುರಕ್ಷಿತವಾಗಿದ್ದಾರೆ.

ಯಾರಿಗೂ ಗಾಯಗಳಾಗಿಲ್ಲ' ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನವು ಒಂದು ಗಂಟೆ ರನ್‌ವೇಯಲ್ಲಿಯೇ ಸಿಲುಕಿತ್ತು. ಬಳಿಕ ತೆರವುಗೊಳಿಸಲಾಯಿತು. ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಘಟನೆ ಸಂಬಂಧ ಇಬ್ಬರು ಪೈಲಟ್‌ಗಳನ್ನು ವಜಾಗೊಳಿಸಲಾಗಿದೆ. ವಿಮಾನವನ್ನು ಇಳಿಸುವ ವೇಳೆ ಉಂಟಾದ ಸಮಸ್ಯೆಯಿಂದ ಚಕ್ರಗಳು ಕಳಚಿಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries