ಕಾಸರಗೋಡು: ಪೆÇಯಿನಾಚಿ ನಿವಾಸಿ, ನಿವೃತ್ತ ತಹಶಿಲ್ದಾರ್ ಎನ್.ನಾರಾಯಣನ್ (80) ಮಂಗಳವಾರ ನಿಧನರಾದರು. ಕಳೆದ ಕೆಲವು ವರ್ಷಗಳಿಂದ ಅಸೌಖ್ಯದಿಂದಿ ಬಳಲುತ್ತಿದ್ದರು. ಬೆಳ್ಳೂರು, ನೆಟ್ಟಣಿಗೆ ಸಹಿತ ನಾನಾ ಕಡೆ ಗ್ರಾಮಾಧಿಕಾರಿಯಾಗಿ ಸೇವೆ ಸಲ್ಲಿಸಿ, ನಂತರ ತಹಸೀಲ್ದಾರ್ ಆಗಿ ಬಡ್ತಿಗೊಂಡು ನಿವೃತ್ತರಾಗಿದ್ದರು. ಅವರು ಇಬ್ಬರು ಪುತ್ರರು, ಪುತ್ರಿಯನ್ನು ಅಗಲಿದ್ದಾರೆ.


