ಪೆರ್ಲ: ಎಣ್ಮಕಜೆ ಪಂಚಾಯಿತಿ ಅಡ್ಕಸ್ಥಳ ಸನಿಹದ ನೇರೋಳು ನಿವಾಸಿ, ಆರೆಸ್ಸೆಸ್ ಕಾರ್ಯಕರ್ತ, ಯಕ್ಷಗಾನ ಕಲಾವಿದ ದಿ. ರಾಮ ಭಟ್ ಅವರ ಪತ್ನಿ ಲಲಿತಾ ಎನ್.ಭಟ್(74)ಅಲ್ಪ ಕಾಲದ ಅಸೌಖ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.
0
samarasasudhi
ಮಾರ್ಚ್ 04, 2026