HEALTH TIPS

ಅಮೆರಿಕ-ಇಸ್ರೇಲ್ ನಿಂದ ದಾಳಿ; ಟೆಹ್ರಾನ್‌ ನಲ್ಲಿ ಆರು ಮಕ್ಕಳು ಸೇರಿ 13 ಮಂದಿ ಮೃತ್ಯು

 ಟೆಹ್ರಾನ್: ಟೆಹ್ರಾನ್ ಪ್ರಾಂತ್ಯದ ಬಹರೆಸ್ತಾನ್ ಕೌಂಟಿಯ ವಸತಿ ಪ್ರದೇಶದ ಮೇಲೆ ಅಮೆರಿಕ-ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ಆರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.


ಮೃತಪಟ್ಟವರಲ್ಲಿ ನಾಲ್ಕು ಹುಡುಗಿಯರು ಹಾಗೂ 10 ವರ್ಷದೊಳಗಿನ ಇಬ್ಬರು ಹುಡುಗರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಈ ದಾಳಿಯಲ್ಲಿ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ ಎಂದು ಸಂಸ್ಥೆ ತನ್ನ ವರದಿಯಲ್ಲಿ ತಿಳಿಸಿದೆ ಎಂದು ಂಟರಿಚಿzeeಡಿಚಿ ಉಲ್ಲೇಖಿಸಿದೆ.

ರಾತ್ರೋರಾತ್ರಿ ನಡೆದ ದಾಳಿಯಲ್ಲಿ ವಸತಿ ಪ್ರದೇಶವೇ ಗುರಿಯಾಗಿದ್ದರಿಂದ ಸಾವು-ನೋವು ಹೆಚ್ಚಾಗಿದೆ ಎನ್ನಲಾಗಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries