ಪೆರ್ಲ: ವಾಣೀನಗರ ಕುತ್ತಾಜೆ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಧರ್ಮದೈವ ಶ್ರೀ ರಕ್ತೇಶ್ವರಿ ದೈವದ ನೇಮ ಹಾಗೂ ಬೊಟ್ಟಿ ಆಯನ (ಒಂದು ಕುಂದು ನಲ್ವತ್ತು ದೈವಗಳ ನೇಮ)ದ ಅಂಗವಾಗಿ ಬುಧವಾರ ರಾತ್ರಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಹಾಪೂಜೆ, ಶ್ರೀ ರಕ್ತೇಶ್ವರಿ ದೈವದ ತೋಡಂಙಲ್, ಶ್ರೀ ಪಡ್ಡೆಯಿ ಧೂಮಾವತಿ ದೈವದ ತೊಡಂಙಲ್, ಮೋಂದಿ ಕೋಲ, ಅನ್ನಸಂತರ್ಪಣೆ, ಪೆÇಟ್ಟನ್ ದೈವ, ಸಪರಿವಾರ ರಕ್ತೇಶ್ವರಿ ದೈವದ ನೇಮೋತ್ಸವ ಜರುಗಿತು. ಏ.9ರಂದು ಬೆಳಗ್ಗೆ 5ರಿಂದ ಬ್ರಾಹ್ಮಣ ಮಾಣಿ ಕೋಲ, 6ರಿಂದ ಕುಂಡಗರೆ ಕೋಲ, 7ರಿಂದ ಗುಳಿಗ, ಮಾದಿರ, ಮಂತ್ರವಾದಿ ಗುಳಿಗನ ಕೋಲ ನಡೆಯಿತು.

.jpg)
.jpg)
