ಮಲಬಾರ್‍ನಲ್ಲೂ ಅರಳ ತೊಡಗಿದ ಕಮಲ: ಎಂ.ವಿ. ಶ್ರೇಯಾಂಸ್ ಕುಮಾರ್ ಅವರ ವಾರ್ಡ್‍ನ್ನು ವಶಪಡಿಸಿದ ಬಿಜೆಪಿ: ಕೂತುಪರಂಬ ಮತ್ತು ನಿಲಂಬೂರಿನಲ್ಲಿ ಬಿಜೆಪಿಗೆ ಗೆಲುವು
ವಯನಾಡ್ : ಕಲ್ಪೆಟ್ಟ ನಗರಸಭೆಯಲ್ಲೂ ಬಿಜೆಪಿ ತನ್ನ ಖಾತೆ ತೆರೆದಿದೆ. ಪುಲಿಯಾರ್ಮಲ ಮತ್ತು ಕೈನಟ್ಟಿಯ ಎರಡನೇ ವಾರ್ಡ್ನಲ್ಲಿ ಬಿಜೆಪಿ ಗೆದ್ದಿದೆ. …
ಡಿಸೆಂಬರ್ 13, 2025