HEALTH TIPS

ಕೊಟ್ಟಾಯಂ

ಕೆಲಸ ಕಳಕೊಂಡು ತಿರುಗಾಡುತ್ತಿರುವ ಯಮ ಧರ್ಮ: ಯುಡಿಎಫ್ ಸರ್ಕಾರ ಬಂದರೆ ಜಾರಿಗೆ ತರುವುದಾಗಿ ಘೋಷಿಸಲಾದ ಯೋಜನೆಯಿಂದ ಕೆಲಸ ಕಳೆದುಕೊಂಡ ಯಮನ ಬಗೆಗಿನ ಜಾಹಿರಾತು

ತಿರುವನಂತಪುರ‌ಂ

ಘನತ್ಯಾಜ್ಯ ನಿಯಮಗಳು ಇಂದಿನಿಂದ ಜಾರಿಗೆ: ಸುಪ್ರೀಂ ಕೋರ್ಟ್ ಆದೇಶದಂತೆ ಹೊಸ ಕ್ರಮ

ತಿರುವನಂತಪುರ‌ಂ

ಪಿಪಿಇ ಕಿಟ್‍ಗಳು ಮತ್ತು ಮಾಸ್ಕ್‍ಗಳ ಖರೀದಿಯಲ್ಲಿ ಕೋಟ್ಯಂತರ ರೂ. ನಷ್ಟ; ವಿರೋಧ ಪಕ್ಷದ ಆರೋಪಗಳನ್ನು ದೃಢಪಡಿಸಿದ ಆಡಿಟ್ ವರದಿ

ಕೊಚ್ಚಿ

ರಂಜಿತ್ ಮಹಿಳೆಯರ ಸುರಕ್ಷತೆಗೆ ಬೆದರಿಕೆ; ರಿಮಾಂಡ್ ವರದಿಯಲ್ಲಿ ಗಂಭೀರ ಹೇಳಿಕೆಗಳು, ಬಂಧನದಲ್ಲಿ ರಾಜಕೀಯ ವಿವಾದ

ನವದೆ‌ಹಲಿ

ಡಿಜಿಟಲ್ ಜನಗಣತಿ ಆರಂಭ; ವ್ಯಕ್ತಿಗಳಿಂದ ನೇರವಾಗಿ ಡೇಟಾ ದಾಖಲಿಸುವ ಮೊದಲ ಪ್ರಯೋಗ

ಕಾಸರಗೋಡು

ಅಂತಿಮ ಹಂತದಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮ ಬಿಂಬಿಸುವ ಕಾಂಕ್ರೀಟ್ ಶಿಲ್ಪ- ಅಸೌಖ್ಯ ಮರೆತು ಕಾಮಗಾರಿಯಲ್ಲಿ ನಿರತರಾಗಿರುವ ಶಿಲ್ಪಿ ಕಾನಾಯಿ ಕುಞರಾಮನ್

ಕುಂಬಳೆ

ಕುಂಬಳೆ ರೈಲು ನಿಲ್ದಾಣದ ಕ್ಯಾಂಟೀನ್ ಮುಚ್ಚುಗಡೆ: ಪರ್ಯಾಯ ಸೌಲಭ್ಯಗಳಿಲ್ಲದೆ ಪ್ರಯಾಣಿಕರ ಪರದಾಟ- ರೋಗಿಗಳು ಮತ್ತು ವಿದ್ಯಾರ್ಥಿಗಳು ಸಂಕಷ್ಟದಲ್ಲಿ

ಕಾಸರಗೋಡು

ಕೇರಳ ಸರ್ಕಾರದ ಮಲಯಾಳಂ ಭಾಷಾ ಬಿಲ್ಸ್- 2025 ತಿದ್ದುಪಡಿಗೆ ಆಗ್ರಹಿಸಿ ಕಾಸರಗೋಡು ಕನ್ನಡ ಗ್ರಾಮದಲ್ಲಿ ಕಾಸರಗೋಡು ಕನ್ನಡಿಗರ ದುಂಡು ಮೇಜಿನ ಪರಿಷತ್ತು

ಕಾಸರಗೋಡು

ಕಾಸರಗೋಡು ಚಿನ್ನದ ಅಂಗಡಿ ಮಾಲೀಕತ್ವ ವಿವಾದ ಹೊಸ ತಿರುವಿಗೆ: ಸ್ಥಾಪಕ ಪಾಲುದಾರರಿಗೆ ಪೋಲೀಸ್ ರಕ್ಷಣೆ ನೀಡಲು ಹೈಕೋರ್ಟ್ ಆದೇಶ

ಮಂಜೇಶ್ವರ

ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ಏಪ್ರಿಲ್ 4 ರಿಂದ