ಬೆಳ್ಳೂರಿನಲ್ಲಿ ಕ್ಯಾನ್ಸರ್ ತಡೆ ತಿಳುವಳಿಕಾ ತರಗತಿ
ಮುಳ್ಳೇರಿಯ: ಬೆಳ್ಳೂರು ಗ್ರಾ.ಪಂ. ಹಾಗೂ ಕರ್ಮಂತೋಡಿಯ ಆಶ್ರಯ ಆಯುವರ್ೇದಿಕ್ ಚಾರಿಟೇಬಲ್ ಟ್ರಸ್ಟ್ ಆಸ್ಪತ್ರೆ ನೇತೃತ್ವದಲ್ಲಿ ಭಾನುವಾರ ಬೆಳಿಗ್ಗೆ ಕ್ಯಾನ್ಸರ್ ರೋಗ ತಡೆ ತಿಳುವಳಿಕಾ ತರಗತಿ ಪಂಚಾಯಿತಿ ಸಭಾ ಭವನದಲ್ಲಿ ಇತ್ತೀಚೆಗೆ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್ ಉದ್ಘಾಟಿಸಿ ಮಾತನಾಡಿದರು.ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ.ರೈ.ಅಧ್ಯಕ್ಷತೆ ವಹಿಸಿದರು. ಗ್ರಾ.ಪಂ. ಸದಸ್ಯೆ ರಾಧಾ ವಿ. ಶುಭ ಹಾರೈಸಿದರು. ಆಯುವರ್ೇದ ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಗೌರಿಶಂಕರ್ ಪ್ರಸಾದ್ ತರಗತಿ ನಡೆಸಿದರು. ಗ್ರಾಮ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ. ಸ್ವಾಗತಿಸಿ, ಟ್ರಸ್ಟ್ ಸದಸ್ಯೆ ಮರಿಯಮ್ಮ ಜೋಜರ್್ ವಂದಿಸಿದರು. ಸಿಡಿಎಸ್ ಅಧ್ಯಕ್ಷೆ ಲಕ್ಷ್ಮಿ, ಆಯುವರ್ೇದ ಸಂಯೋಜಕ ಪಿಸಿ ಜೋಜರ್್, ಕುಟುಂಬಶ್ರೀ ಅಂಗನವಾಡಿ, ಆಶಾ ಕಾರ್ಯಕತರ್ೆಯರು ತರಗತಿಯಲ್ಲಿ ಭಾಗವಹಿಸಿದರು.