ವಿದ್ಯಾರಂಗದಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಕುಂಬಳೆ ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯಲ್ಲಿ ವಿದ್ಯಾಗಿರಿ ಶ್ರೀ ಅನಂತ ಭಟ್ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾಥರ್ಿಗಳಾದ ಅನ್ವಿತಾ ತಲ್ಪಣಾಜೆ (ಜಾನಪದ ಗೀತೆ), ಆದ್ಯ ಜಿ.ರೈ(ಕವಿತಾರಚನೆ), ಸಾಂಜಲಿ ಮೋಹನ್ (ಪೆನ್ಸಿಲ್ ಡ್ರಾಯಿಂಗ್), ಫಾತಿಮಾ ಹಸ್ನ (ಆಸ್ವಾದನಾ ಟಿಪ್ಪಣಿ)ಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿಯಾಗಿರುತ್ತಾರೆ.